KEONICS Recruitment 2025: ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್ ನೇಮಕಾತಿ.!
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್ (KEONICS) 2025 ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆ
ಅಭ್ಯರ್ಥಿಗಳು ಯಾವುದೇ ಪದವಿ ಅರ್ಹತೆಗಳನ್ನು ಹೊಂದಿರಬೇಕು
ಅಭ್ಯರ್ಥಿಗಳು ಮಾಸಿಕ ವೇತನ: ₹30,000/-
ನಿಮ್ಮ ಅರ್ಜಿಯನ್ನು ಇಮೇಲ್ ಮೂಲಕ ಕಳುಹಿಸಿ ನಿಮ್ಮ ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು info@keonics.com
ಅಧಿಸೂಚನೆ ಬಿಡುಗಡೆ ದಿನಾಂಕ 26 ನವೆಂಬರ್ 2025
ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 ಡಿಸೆಂಬರ್ 2025
ಅಧಿಕೃತ ವೆಬ್ಸೈಟ್: keonics.in ಗೆ ಭೇಟಿ ನೀಡಿ