Join WhatsApp Group Join Telegram Group

RRB NTPC (UG) Recruitment 2025: ರೈಲ್ವೆ ನೇಮಕಾತಿ ಖಾಲಿ ಇರುವ ತಾಂತ್ರಿಕೇತರ ಹುದ್ದೆಗಳ ಬೃಹತ್‌ ನೇಮಕಾತಿ : 2025

RRB NTPC (UG) Recruitment 2025: ರೈಲ್ವೆ ನೇಮಕಾತಿ ಖಾಲಿ ಇರುವ ತಾಂತ್ರಿಕೇತರ ಹುದ್ದೆಗಳ ಬೃಹತ್‌ ನೇಮಕಾತಿ : 2025

ಭಾರತಿಯ ರೈಲ್ವೆ ಮಂಡಳಿಯು ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು. RRB NTPC (UG) ನೇಮಕಾತಿಗೆ ಭಾರತದಾದ್ಯಂತ ರೈಲ್ವೆ ವಲಯಗಳಿಂದ 3058 ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಇದು NTPC (UG) ಹುದ್ದೆಯಾಗಿದ್ದು (10+2) ಪೂರ್ಣಗೊಳಿಸಿದ ಮತ್ತು ಕೇಂದ್ರ ಸರ್ಕಾರಿ ಉದ್ಯೋಗವನ್ನು ಪಡೆಯಲು ಇಚ್ಚಿಸಿರುವ ಯುವ ಆಕಾಂಕ್ಷಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.

RRB NTPC:-

RRB NTPC (UG) ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ:- 27/11/2025/ ಇದ್ದದು ಈಗ ಅದನ್ನು 04/12/2025 ಕ್ಕೆ ವಿಸ್ತರಿಸಲಾಗಿದೆ. ವಿವರವಾದ ಅಧಿಸೂಚನೆ ಪರಿಶೀಲಿಸಿ ಮತ್ತು ಆನ್ಲೈನ್‌ ಅರ್ಜಿ ಸಲ್ಲಿಸಲು ಸೂಕ್ತ ಸಮಯ

ಹುದ್ದೆಗಳು :- 10+2 ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

ಕ್ರ ಮ ಸಂಖ್ಯೆ ಹುದ್ದೆಯ ಹೆಸರು ಖಾಲಿ ಹುದ್ದೆಗಳು
1 ವಾಣಿಜ್ಯ ಕಮ್ ಟಿಕೆಟ್‌ ಗುಮಾಸ್ತ 2424
2 ಲೆಕ್ಕಪತ್ರ ಗುಮಾಸ್ತ ಕಮ್‌ ಟೈಪಿಸ್ಟ್‌ 394
3 ಜೂನಿಯರ್‌ ಕ್ಲರ್ಕ ಕಮ್‌ ಟೈಪಿಸ್ಟ್‌ 163
4 ರೈಲು ಗುಮಾಸ್ತ 77
ಒಟ್ಟು ಖಾಲಿ ಹುದ್ದೆಗಳು 3058

ಶೈಕ್ಷಣಿಕ ವಿದ್ಯಾರ್ಹತೆ :-
ಅಭ್ಯರ್ಥಿಗಳು ಯಾವುದೆ ಮಾನ್ಯತೆ ಹೊದಿದ ಶಿಕ್ಷಣ ಮಂಡಳಿಯಿಂದ 10+2 ಉತ್ತಿರ್ಣರಾಗಿರಬಬೇಕು.
ಅಭ್ಯರ್ಥಿಗಳು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು ಮತ್ತು ಟೈಪಿಂಗ್‌ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.

ವಯಸ್ಸಿನ ಮಿತಿ : ಕನಿಷ್ಟ -18 ವರ್ಷಗಳು ಗರಿಷ್ಟ-30 ವರ್ಷಗಳು
ಮಿಸಲಾತಿಗೆ ಅನುಗುಣವಾಗಿ ವಯೊಮಿತಿ ಸಡಿಲಿಕೆ ನೀಡಲಾಗುವುದು

      ಅರ್ಜಿ ಶುಲ್ಕದ ವಿವರ:-

  • ಸಾಮಾನ್ಯ, ಓಬಿಸಿ,‌ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ :- 500                                                                     
  • ಎಸ್‌ ಟಿ ,ಎಸ್‌ ಸಿ ಪಿಡಬ್ಲ್ಯೂಡಿ ಮಹಿಳೆಯರು  :- 250‌

CBT-1 ಪರಿಕ್ಷೆ ಬರೆಯುವ ಅಭ್ಯರ್ಥಿಗಳಿಗೆ RRB ಪರೀಕ್ಷಾ ಶುಲ್ಕ ಮರುಪಾವತಿಸುತ್ತಿದೆ.

  • ಸಾಮಾನ್ಯ/ ಓಬಿಸಿ/ಇಡಬ್ಲ್ಯೂಎಸ್‌ : 400
  • ಎಸ್‌ ಟಿ /ಎಸ್‌ ಸಿ/ ಪಿಡಬ್ಲ್ಯೂಡಿ /ಮಹಿಳೆಯರು ಅಭ್ಯರ್ಥಿಗಳಿಗೆ :-250 ಪೂರ್ಣ ಮರುಪಾವತಿಸುತ್ತಿದೆ.                     ಪ್ರಮುಖ ದಿನಾಂಕ:- ಕಡೆ ದಿನಾಂಕ ಮೊದಲು ಅರ್ಜಿ ಸಲ್ಲಿಸಿ
    ಆನ್ ಲೈನ್‌ ಅರ್ಜಿ ಸಲ್ಲಿಕೆ ಪ್ರಾರಂಭ :- 28/10/2025 ರಿಂದ 04/12/2025(ವಿಸ್ತರಿಸಲಾಗಿದೆ) ಅವಕಾಶ ಕಲ್ಪಿಸಿದೆ.
    ಅಧಿಕೃತ ವೆಬ್‌ ಸೈಟ್‌ :- RRB NTPC ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ.

Leave a Comment