RRB NTPC (UG) Recruitment 2025: ರೈಲ್ವೆ ನೇಮಕಾತಿ ಖಾಲಿ ಇರುವ ತಾಂತ್ರಿಕೇತರ ಹುದ್ದೆಗಳ ಬೃಹತ್ ನೇಮಕಾತಿ : 2025
ಭಾರತಿಯ ರೈಲ್ವೆ ಮಂಡಳಿಯು ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು. RRB NTPC (UG) ನೇಮಕಾತಿಗೆ ಭಾರತದಾದ್ಯಂತ ರೈಲ್ವೆ ವಲಯಗಳಿಂದ 3058 ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಇದು NTPC (UG) ಹುದ್ದೆಯಾಗಿದ್ದು (10+2) ಪೂರ್ಣಗೊಳಿಸಿದ ಮತ್ತು ಕೇಂದ್ರ ಸರ್ಕಾರಿ ಉದ್ಯೋಗವನ್ನು ಪಡೆಯಲು ಇಚ್ಚಿಸಿರುವ ಯುವ ಆಕಾಂಕ್ಷಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.
RRB NTPC:-
RRB NTPC (UG) ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ:- 27/11/2025/ ಇದ್ದದು ಈಗ ಅದನ್ನು 04/12/2025 ಕ್ಕೆ ವಿಸ್ತರಿಸಲಾಗಿದೆ. ವಿವರವಾದ ಅಧಿಸೂಚನೆ ಪರಿಶೀಲಿಸಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಸೂಕ್ತ ಸಮಯ
ಹುದ್ದೆಗಳು :- 10+2 ಅಭ್ಯರ್ಥಿಗಳಿಗೆ ಉತ್ತಮ ಅವಕಾಶ
| ಕ್ರ ಮ ಸಂಖ್ಯೆ | ಹುದ್ದೆಯ ಹೆಸರು | ಖಾಲಿ ಹುದ್ದೆಗಳು |
| 1 | ವಾಣಿಜ್ಯ ಕಮ್ ಟಿಕೆಟ್ ಗುಮಾಸ್ತ | 2424 |
| 2 | ಲೆಕ್ಕಪತ್ರ ಗುಮಾಸ್ತ ಕಮ್ ಟೈಪಿಸ್ಟ್ | 394 |
| 3 | ಜೂನಿಯರ್ ಕ್ಲರ್ಕ ಕಮ್ ಟೈಪಿಸ್ಟ್ | 163 |
| 4 | ರೈಲು ಗುಮಾಸ್ತ | 77 |
| ಒಟ್ಟು ಖಾಲಿ ಹುದ್ದೆಗಳು | 3058 |
ಶೈಕ್ಷಣಿಕ ವಿದ್ಯಾರ್ಹತೆ :-
ಅಭ್ಯರ್ಥಿಗಳು ಯಾವುದೆ ಮಾನ್ಯತೆ ಹೊದಿದ ಶಿಕ್ಷಣ ಮಂಡಳಿಯಿಂದ 10+2 ಉತ್ತಿರ್ಣರಾಗಿರಬಬೇಕು.
ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು ಟೈಪಿಂಗ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
ವಯಸ್ಸಿನ ಮಿತಿ : ಕನಿಷ್ಟ -18 ವರ್ಷಗಳು ಗರಿಷ್ಟ-30 ವರ್ಷಗಳು
ಮಿಸಲಾತಿಗೆ ಅನುಗುಣವಾಗಿ ವಯೊಮಿತಿ ಸಡಿಲಿಕೆ ನೀಡಲಾಗುವುದು
ಅರ್ಜಿ ಶುಲ್ಕದ ವಿವರ:-
- ಸಾಮಾನ್ಯ, ಓಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ :- 500
- ಎಸ್ ಟಿ ,ಎಸ್ ಸಿ ಪಿಡಬ್ಲ್ಯೂಡಿ ಮಹಿಳೆಯರು :- 250
CBT-1 ಪರಿಕ್ಷೆ ಬರೆಯುವ ಅಭ್ಯರ್ಥಿಗಳಿಗೆ RRB ಪರೀಕ್ಷಾ ಶುಲ್ಕ ಮರುಪಾವತಿಸುತ್ತಿದೆ.
- ಸಾಮಾನ್ಯ/ ಓಬಿಸಿ/ಇಡಬ್ಲ್ಯೂಎಸ್ : 400
- ಎಸ್ ಟಿ /ಎಸ್ ಸಿ/ ಪಿಡಬ್ಲ್ಯೂಡಿ /ಮಹಿಳೆಯರು ಅಭ್ಯರ್ಥಿಗಳಿಗೆ :-250 ಪೂರ್ಣ ಮರುಪಾವತಿಸುತ್ತಿದೆ. ಪ್ರಮುಖ ದಿನಾಂಕ:- ಕಡೆ ದಿನಾಂಕ ಮೊದಲು ಅರ್ಜಿ ಸಲ್ಲಿಸಿ
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ :- 28/10/2025 ರಿಂದ 04/12/2025(ವಿಸ್ತರಿಸಲಾಗಿದೆ) ಅವಕಾಶ ಕಲ್ಪಿಸಿದೆ.
ಅಧಿಕೃತ ವೆಬ್ ಸೈಟ್ :- RRB NTPC ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ.