DRDO CEPTAM Recruitment 2025 – 764 ಹಿರಿಯ ತಾಂತ್ರಿಕ ಸಹಾಯಕ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ.
DRDO CEPTAM Recruitment 2025 – 764 ಹಿರಿಯ ತಾಂತ್ರಿಕ ಸಹಾಯಕ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಸಿಬ್ಬಂದಿ ಪ್ರತಿಭಾ ನಿರ್ವಹಣಾ ಕೇಂದ್ರ (CEPTAM) ಮೂಲಕ DRDO CEPTAM ನೇಮಕಾತಿ ಅಧಿಸೂಚನೆ 2026 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ . ಈ ನೇಮಕಾತಿ ಡ್ರೈವ್ ಹಿರಿಯ ತಾಂತ್ರಿಕ ಸಹಾಯಕ-ಬಿ ಮತ್ತು ತಂತ್ರಜ್ಞ-ಎ ಹುದ್ದೆಗಳಿಗೆ ಭಾರದಾದ್ಯಂತ ಇರುವ ಪ್ರಯೋಗಾಲಯಗಳು ಹಾಗು ಸಂಸ್ಥೆಗಳಲ್ಲಿ ಒಟ್ಟು 764 ತಾಂತ್ರಿಕ … Read more