K E A 2026- ಕೆ ಇ ಎ ಜನವರಿ 25 ರಂದು ನಡೆಸಿದ ಪರೀಕ್ಷೆಗಳ ಕೀ ಉತ್ತರ ಪ್ರಕಟ.
K E A 2026- ಕೆ ಇ ಎ ಜನವರಿ 25 ರಂದು ನಡೆಸಿದ ಪರೀಕ್ಷೆಗಳ ಕೀ ಉತ್ತರ ಪ್ರಕಟ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊರಡಿಸಿದ ವಿವಿಧ ನಿಗಮ/ಸಂಸ್ಥೆ/ಮಂಡಳಿ/ಇಲಾಖೆಗಳ ಉಳಿಕೆ ಮೂಲ ವೃಂದದ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (K E A) 25-ಜನವರಿ-2026 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳ 27-ಜನವರಿ-2026 ರಂದು ಪ್ರಕಟಿಸಿದೆ. K E A 2026-ಆಕ್ಷೇಪಣೆಗೆ ಸಲ್ಲಿಸಲು ಪ್ರಕಟಿಸಿದ ಕೀ ಉತ್ತರಗಳಿಗೆ 29-ಜನವರಿ-2026 ಬೆಳಿಗ್ಗೆ 09 ಗಂಟೆಯೊಳಗೆ … Read more